Monday, 29 July 2019

History of jamkhandi

*ಸ್ವಾತಂತ್ರ್ಯ ಹೋರಾಟದಲ್ಲಿ ಜಮಖಂಡಿ ತಾಲೂಕಿನ ಪಾತ್ರ*

                            ಸ್ವತಂತ್ರ್ಯ ಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್, ಇಂದೋರ್, ಬರೋಡ, ಕೊಲ್ಹಾಪುರ ಇನ್ನಿತರ ಸಂಸ್ಥಾನಗಳು ಸೇರಿದಂತೆ 562 ದೇಶಿಯ ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಬೆರಳೆಣಿಕೆಯ ಪ್ರತಿಷ್ಠಿತ ಸಂಸ್ಥಾನಗಳಲ್ಲಿ ಜಮಖಂಡಿ ಪಟವರ್ಧನ ಮಹಾರಾಜರ ಸಂಸ್ಥಾನವು ಒಂದಾಗಿತ್ತು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಂತರ ಪಟವರ್ಧನ ಮಹಾರಾಜರ ಇದೊಂದು ತ್ಯಾಗವನ್ನು ಭಾರತದ ಇತಿಹಾಸದ ಅಧ್ಯಯನದಲ್ಲಿ ಅತ್ಯಂತ ಸ್ಮರಣಾರ್ಥವಾಗಿ ಉಳಿಯುವಂತೆ ಜಮಖಂಡಿ ಸಂಸ್ಥಾನದವರು ಅಪ್ರತಿಮ ತ್ಯಾಗವನ್ನು ಭಾರತಕ್ಕೆ ಮೊದಲು ಸಹಿ ಮಾಡುವುದರ ಮೂಲಕ ವಿಲೀನಿಕರಣವಾಯಿತು. ಸ್ವತಂತ್ರಪೂರ್ವದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ಥಾನಿಕ ಮನೆತನಗಳ ಅಧೀನದಲ್ಲಿ ಸಂಸ್ಥಾನಗಳು ರಾಜಕೀಯ ಪ್ರಾಬಲ್ಯತೆಯನ್ನು ಹೊಂದಿದವು.

*ಜಮಖಂಡಿ ಸಂಸ್ಥಾನ:-*
ಸ್ವಾತಂತ್ರ್ಯ ಪೂರ್ವ ಸಂಸ್ಥಾನಗಳಲ್ಲಿ ವಿಜಯಪುರ ಜಿಲ್ಲೆಯ ಜಮಖಂಡಿ ಮತ್ತೊಂದು ಪ್ರಮುಖ ಸಂಸ್ಥಾನಿಕ ಕೇಂದ್ರವಾಗಿದ್ದು, ಮರಾಠಿ ಪಟವರ್ಧನ್ ಮನೆತನದ ಆಳ್ವಿಕೆಯಲ್ಲಿ ದಕ್ಷಿಣ ಪ್ರಾಂತ್ಯದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 1821 ರಲ್ಲಿ ರಾಮಚಂದ್ರ ರಾವ್ ಅಪ್ಪಸಾಹೇಬ್ ಅನು ಜಮಖಂಡಿಯ ಸಂಸ್ಥಾನದ ಅಧಿಪತಿಯಾಗಿ ಬ್ರಿಟಿಷರಿಗೆ 20,848 ರೂಪಾಯಿಗಳ ವಾರ್ಷಿಕ ಕಪ್ಪವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಬ್ರಿಟಿಷರ ವಿಶ್ವಾಸಕ್ಕೆ ಪಾತ್ರನಾದವನು. ಮುಂದೆ ಹಲವಾರು ಸುಧಾರಣೆಗಳಿಗೆ ಮುಂದಾದವರ ಪರಿಣಾಮವಾಗಿ ಸಂಸ್ಥಾನವು ಸಾಕಷ್ಟು ಪ್ರಗತಿ ಸಾಧಿಸಿತು. ಆದರೆ 1857 ರಲ್ಲಿ ದೇಶದಾದ್ಯಂತ ಪ್ರಥಮ ಸ್ವಾತಂತ್ರ್ಯ ಬಂಡಾಯ ಭುಗಿಲೆದ್ದ ಸಂದರ್ಭದಲ್ಲಿ ನೆರೆಯ ಮುಧೋಳ ಸಂಸ್ಥಾನದ ಹಲಗಲಿಯ ಬೇಡರು ಪಿರಂಗಿ ಸರ್ಕಾರದ ವಿರುದ್ಧ ಬಂಡಾಯ ಹೂಡಿದರು. ಈ ಸಂದರ್ಭದಲ್ಲಿ ಜಮಖಂಡಿಯಲ್ಲೂ ಅಲ್ಪಸ್ವಲ್ಪ ಬ್ರಿಟಿಷರ ವಿರುದ್ಧ ವ್ಯಂಗ್ಯ ಚಿತ್ರಣ ಕಂಡುಬಂದಿತು. ಈ ವಿರೋಧಕ್ಕೆ ಜಮಖಂಡಿ ರಾಜನೇ ಕಾರಣವಾಗಿರಬೇಕೆಂದು ಅನುಮಾನಿಸಿ ರಾಜ ಪಟವರ್ಧನವರನ್ನು ಬೆಳಗಾವಿಯ ಜೈಲಿನಲ್ಲಿ ಬಂಧನದಲ್ಲಿಡಲಾಯಿತು. ಈ ಸಮಯದಲ್ಲಿ ಜಮಖಂಡಿಯ ವಿವಿಧ ಭಾಗದಲ್ಲಿ ಜಪ್ತಿ ಹಾಗೂ ಬಂಧನಗಳಾದವು ರಾಜನ ನಿಷ್ಠಾವಂತ ಸೇನಾನಿಯಾದ ಛೋಟುಸಿಂಗನು ಜಮಖಂಡಿಯ ಗಲಭೆಗೆ ತಾನೇ ಕಾರಣ ಎಂದು ಹೇಳಿ ಬಂಧನಕೊಳಗಾದನು. ಸೆರೆಯಲ್ಲಿದ್ದ ಪಟವರ್ಧನ ನಿರಪರಾಧಿಯೆಂದು ಬಿಡುಗಡೆ ಹೊಂದಿದರು. ಚೋಟುಸಿಂಗನನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಅರಸನ ಸಲುವಾಗಿ ಪ್ರಾಣತೆತ್ತ ಚೋಟು ಸಿಂಗನ ಸಮಾಧಿಯನ್ನು ಜಮಖಂಡಿಯಲ್ಲಿ ಈಗಲೂ ನೋಡಬಹುದಾಗಿದೆ.
                                             ಬೆಳಗಾವಿಯಲ್ಲಿ ಮುಂಬಯಿ ಪ್ರಾಂತೀಯ ರಾಜಕೀಯ ಸಮ್ಮೇಳನ 1895 ರಲ್ಲಿ ಸಮಾವೇಶಗೊಂಡಿತು. ಅದರ ಅಧ್ಯಕ್ಷತೆಯನ್ನು ದಿಂಶಾ ವಾಚ ಅವರು ವಹಿಸಿದರು. ಅದಕ್ಕೆ ತಿಲಕರು ಬಂದಿದ್ದು ಜಮಖಂಡಿಯ ಪ್ರತಿನಿಧಿಗಳು ಹೋಗಿದ್ದರು 1905 ರಲ್ಲಿ ಜಯರಾವ್ ನರಗುಂದ್ ಅವರು ವಕೀಲರಾಗಿದ್ದು ಸಮಾಜಸೇವೆಯಲ್ಲಿ ಭಾಗವಹಿಸುತ್ತಿದ್ದರು, ಇವರ ರಾಷ್ಟ್ರೀಯ ಚಳುವಳಿಯ ಕೇಂದ್ರವಾಗಿತ್ತು. ಜಮಖಂಡಿಯಲ್ಲಿ ಕಾಕಾ ಕಾರಖಾನೀಸರು ಶಿಕ್ಷಣದ ಸಲುವಾಗಿ ಜಮಖಂಡಿಯಲ್ಲಿ ತಮ್ಮ ಅಣ್ಣನ ಬಳಿ ಬಂದು ನೆಲೆ ನಿಂತಿದ್ದರು. 1905 ರಲ್ಲಿ ಬಂಗಾಳ ವಿಭಜನೆಗೊಂಡಾಗ  ಬಾಗಲಕೋಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸ್ವದೇಶಿ ಚಳುವಳಿ ಬಿಸಿ ದೇಶದೆಲ್ಲೆಡೆ ಬಿಸಿ ವ್ಯಾಪಿಸಿತು. ಜಮಖಂಡಿಯವರಾದ ವಿಠ್ಠಲ್  ರಾಮಜಿ ಶಿಂಧೆ ರವರು 1906 ರಲ್ಲಿ  *"ಡಿ ಪ್ರೇಸ್ ಡ್ ಕ್ಲಾಸಸ್  ಮಿಷನ್ ಸೊಸೈಟಿ"* ಯನ್ನು ಪುಣೆಯಲ್ಲಿ ಸ್ಥಾಪಿಸಿದರು. ಇದು ಮುಂಬೈ ಕರ್ನಾಟಕದ ಮೇಲೆ ಪ್ರಭಾವ ಬೀರಿದವು.
*ಸ್ವದೇಶಿ ಚಳುವಳಿ:-*
                           ದೇಶದಲ್ಲಿ ಸ್ವದೇಶಿ ಚಳುವಳಿ ಬಿರುಸಿನಿಂದ ನಡೆದಾಗ ವಿದ್ಯಾರ್ಥಿಯಾಗಿದ್ದ ಜಮಖಂಡಿಯ ಕಾಕಾ ಕಾರಖಾನೀಸರು ಯುವ ತಂಡವನ್ನು ಕಟ್ಟಿಕೊಂಡು ಚಳುವಳಿಗೆ ಪೂರಕವಾಗಿ ಪ್ರಭಾವಬೀರಿ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದರು. ಮುಧೋಳದಲ್ಲಿನ ಗೆಳೆಯರ ಬಳಗ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದರು *'ಮರ್ಮ ಭೇದಕ'* ಮರಾಠಿ ಪದ್ಯ ರಚಿಸಿ ಕಾಕಾ ಕಾರಖಾನೀಸರು ಹಾಗೂ ಕಾಳುಸಂತ ಕುಲಕರ್ಣಿಯವರು ಸೇರಿ ಚಳುವಳಿಗೆ ಮುಂದಾದರು. ಮುಧೋಳ ಹಾಗೂ ಜಮಖಂಡಿಯಲ್ಲಿ ಏಕಕಾಲಕ್ಕೆ ವಿದೇಶಿ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮ ರೂಪಿಸಿದರು. 1906 ರಲ್ಲಿ ದೀಪಾವಳಿ ನರಕಚತುರ್ದಶಿಯ ಮುಂಜಾನೆಯ ಶಹರುಗಳ ನಾಗರಿಕರ ಮನೆಯ ಬಾಗಿಲ ಮೇಲೆ *"ಜಾನ್ಸನ್ ಸಕ್ಕರೆ"* ಯನ್ನು ಸೇವಿಸಬಾರದು, ಮಹಿಳೆಯರು ಸ್ವದೇಶಿ ಬಳೆಗಳನ್ನು ಧರಿಸಬೇಕೆಂದು ಒತ್ತಾಯಿಸುವ ಪ್ರಕಟನಾ ಪತ್ರಗಳನ್ನು ಅಂಟಿಸಲು ಗುಂಪುಗಳು ಮುಂದಾದವು. ಇದು ಪೇಟಿಗೆ ಸೀಮಿತವಾಗದೆ ಹಳ್ಳಿಗಳಲ್ಲಿ ಅಂದರೆ ಕಲ್ಹೋಳ್ಳಿ ವೆಂಕಟೇಶ್ವರ ಜಾತ್ರೆ ಹಾಗೂ ಬನಹಟ್ಟಿ ಜಾತ್ರೆಗಳಿಗೂ ಹಬ್ಬಿದವು.
*ಅಸಹಕಾರ ಚಳುವಳಿ:-*
                           ನಾಗಪುರ ಅಧಿವೇಶನಕ್ಕೆ ಜಮಖಂಡಿಯಿಂದ ಕಾಕಾ ಕಾರಖಾನೀಸರು ಭಾಗಿಯಾಗಿ ಅಸಹಕಾರ ಮಂತ್ರದಿಂದ ಪ್ರಭಾವಿತರಾಗಿದ್ದರು.
*ಉಪ್ಪಿನ ಸತ್ಯಾಗ್ರಹ:-*
                             ಗಾಂಧಿ ಪ್ರಾಂತವೆಂದು ಪ್ರಸಿದ್ಧವಾಗಿರುವ ಕರ್ನಾಟಕದಲ್ಲೂ ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸುವುದೆಂದು ನಿರ್ಧರಿಸಲಾಯಿತು. ಹರ್ಡೀಕರರ ನಾಯಕತ್ವದಲ್ಲಿ ಜರುಗಬೇಕಿದ್ಧ ಆದರೆ ಅವರು ಬರುವುದು ವಿಳಂಬವಾದರಿಂದ ಪಿಎಮ್ ನಾಡಕರ್ಣಿ ಅವರ ಮುಂದಾಳುತ್ವದಲ್ಲಿ ಆರಂಭವಾಯಿತು. ಕಾಕಾ ಕಾರಖಾನೀಸರು ವಿವಿಧ ಪ್ರದೇಶದಲ್ಲಿ ಕಾಂಗ್ರೆಸ್ ಸಮಿತಿಯ ಸ್ಥಾಪಿಸಿ ಜನಜಾಗೃತಿ ಮೂಡಿಸಿದ ಎಂದು ಜೀವರಾಜ್ ಜೋಶಿ ತಮ್ಮ ಸ್ವತಂತ್ರ ಸ್ಮೃತಿಯಲ್ಲಿ ದಾಖಲಿಸಿದ್ದಾರೆ.
*ಅರಣ್ಯ ಸತ್ಯಾಗ್ರಹ:-*
                             ಮಳೆಗಾಲ ಆರಂಭವಾದರಿಂದ ಉಪ್ಪಿನ ಸತ್ಯಾಗ್ರಹ ಮುಂದುವರೆಯಲಿಲ್ಲ, ನಾಯಕರ ಆದೇಶದಂತೆ ಎಲ್ಲೆಡೆ ಅರಣ್ಯ ಸತ್ಯಾಗ್ರಹ ಆರಂಭವಾಯಿತು.
*ಅಸಹಕಾರ ಚಳುವಳಿ:-* 
                              ಮತ್ತೆ ಗಾಂಧೀಜಿಯವರು ಚಳುವಳಿಗೆ ಕರೆ ನೀಡಿದರು ಆದರೆ ಗಾಂಧೀಜಿಯವರನ್ನು ಬಂಧಿಸಿ ಯರವಾಡ ಜೈಲಿನಲ್ಲಿ ಇಡಲಾಯಿತು. ಈ ಸಮಯದಲ್ಲಿ ಸಿಂದಿ ಗಿಡ ನಾಶ ವಿದೇಶಿ ಚಳುವಳಿಗಳ ವಿರುದ್ಧ ಚಳುವಳಿಗಳು ನಡೆದವು. ಜಮಖಂಡಿ ವಿವಿಧ ಭಾಗಗಳಲ್ಲಿ ಅಂದರೆ ರಬಕವಿ-ಬನಹಟ್ಟಿ ಸಾವಳಗಿಯಲ್ಲಿ  1931- 32 ರಲ್ಲಿ ಅರಣ್ಯ ಸತ್ಯಾಗ್ರಹ ಬಹಳ ತುರುಸಿನಿಂದ ಜರುಗಿತು.
*ಕನ್ನಡ ಸಾಹಿತ್ಯ ಸಮ್ಮೇಳನ:-*
                         1937 ರಲ್ಲಿ ಜಮಖಂಡಿಯಲ್ಲಿ 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಬೆಳ್ಳಾವೆ ವೆಂಕಟನಾರಾಯನ ಅಧ್ಯಕ್ಷತೆವಹಿಸಿದರು.
*ವೈಯಕ್ತಿಕ ಸತ್ಯಾಗ್ರಹ:-* 
                          1939 ರಲ್ಲಿ ಎರಡನೇ ಜಾಗತಿಕ ಯುದ್ಧದ ಆರಂಭವಾದಾಗ, ಬ್ರಿಟಿಷರನ್ನು ಬೆಂಬಲಿಸುವ ಗಾಂಧೀಜಿಯವರ ಧೋರಣೆಯನ್ನು ಖಂಡಿಸಿ ಚೆನ್ನಬಸಪ್ಪ ಅಂಬಲಿ ತಮ್ಮನ ಕೈಯಿಂದ ಕಠೋರವಾದ ಪತ್ರ ಬರೆಸಿ ಗಾಂಧೀಜಿಗೆ ರವಾನಿಸಿದರು. ಇದರಂತೆ ಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹಕ್ಕೆ ಕರೆ ನೀಡಿದರು. ಅಂದರೆ 1940-41 ರಲ್ಲಿ ದೇಶದಾದ್ಯಂತ ಜರುಗಿದ ವೈಯಕ್ತಿಕ ಸತ್ಯಾಗ್ರಹದಲ್ಲಿ ಜಮಖಂಡಿ, ಬನಹಟ್ಟಿ, ರಬಕವಿ ಸಾವಳಗಿ ಗ್ರಾಮಗಳಲ್ಲಿ ಸ್ವಯಂಸೇವಕರಿಂದ ವೈಯಕ್ತಿಕ ಸತ್ಯಾಗ್ರಹ ನಡೆದೆವು. 1937-42 ರ ಅವಧಿಯಲ್ಲಿ ಕಾಕಾ ಕಾರಖಾನೀಸರು ಅಸ್ಪೃಶ್ಯತೆ  ಹಾಗೂ ಬಸವಿ ಪದ್ಧತಿ ವಿರುದ್ಧ ಪ್ರಚಾರ ಮಾಡಲು ಪ್ರವಾಸ ಕೈಗೊಂಡರು ಇದರ ಮೂಲಕ ಕೆಳವರ್ಗದ ಅಭ್ಯುದಯಕ್ಕಾಗಿ ಶ್ರಮಿಸಿದರು.
*ಚಲೇಜಾವ್ ಚಳುವಳಿ:-*
                          1942 ರಲ್ಲಿ ಭಾರತಕ್ಕೆ ಬಂದ ಕ್ರಿಪ್ಸ್ ಸಮಿತಿಯಿಂದ ಯಾವುದೇ ರೀತಿಯ ಉಪಯುಕ್ತವಾಗದಿದ್ದರಿಂದ ಜಮಖಂಡಿಯ ಕುಂಚನೂರು, ಬನಹಟ್ಟಿ, ರಬಕವಿ, ಸಾವಳಗಿ ಬಿದರಿ ಇನ್ನಿತರ ಊರುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭೂಗತ ಚಳುವಳಿ ಕೈಗೊಂಡರು. ಸಾರ್ವಜನಿಕ ಆಸ್ತಿ ಹಾನಿ ಉಂಟುಮಾಡುವುದು ಮಾಡುವುದು ತಂತಿ ರೈಲು ಇತರೆ ಕಟ್ಟಡಗಳು ಮಾಡುವುದು ಪಟ್ಟಿಯಲ್ಲಿ ಸಾವಳಗಿಯಲ್ಲಿ ಬಂಧುಗಳನ್ನು ಕನ್ನಡದಲ್ಲಿ ಶಾಲಾ ಕಟ್ಟಡಗಳನ್ನು ಸುಡುವುದು ದಾಖಲಿಸಿದ್ದಾರೆ. ಬನಹಟ್ಟಿಯಲ್ಲಿ ಪ್ರೌಢಶಾಲಾ ಉಪಾಧ್ಯಯ ಕಲಕಂಬ ಮಾಸ್ಟರ್ ಹಾಗೂ ಅವರ ಹಿಂಬಾಲಕರು ಪ್ರಮುಖ ಪಾತ್ರವಹಿಸಿದರು. ಕಲಕಂಬ ಮಾಸ್ಟರ್ ಅವರ ನಾಯಕತ್ವದಲ್ಲಿ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿಗೆ ಬದಲು ಗಾಂಧೀಜಿಯವರ ಭಾವಚಿತ್ರವನ್ನು ಬನಹಟ್ಟಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಭಾಗದಲ್ಲಿ ಮಹದೇವಪ್ಪ ಮುರುಗೋಡ ಗುಂಪು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಬನಹಟ್ಟಿ ಚಾವಡಿಗೆ ದೇಶಿಯ ಬಾಂಬು ಹಾಕಿ ಸ್ಫೋಟಿಸಿತು. ಈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಪರಯ್ಯ ಮಲಕಯ್ಯ ಬಂಗಿ ಕೂಡ ಇದ್ದದ್ದು ರೈಲ್ವೆ ನಿಲ್ದಾಣವನ್ನು ಸುಡುವ ಹಂಚಿಕೆ ಇವರದಾಗಿತ್ತು. ಮುಧೋಳ-ಜಮಖಂಡಿ, ಜಮಖಂಡಿ-ಕುಂಚನೂರ್ ನಡುವೆ ತಂತಿಯನ್ನು ಕಡಿದು ಹಾಕಿದರು ಎಂದು ಪಿವಾಯ್ ಖಾಸಗನರವರು ದಾಖಲಿಸಿದ್ದಾರೆ. ಆಲಗೂರಿನ ರವರಾದ ಎಸ್ ಪಿ ಉಪಾಧ್ಯ, ಸಾವಳಗಿಯ  ಸುರೇಂದ್ರ ನಾಂದ್ರೇಕರ, ಭೂಪಾಲ್ ನಾಂದ್ರೇಕರ, ರಾಯಪ್ಪ ಬೆಳಗಲಿ ಮುಂತಾದವರು 1949 ರಲ್ಲಿ ತುಂಗಳದಲ್ಲಿ ನಡೆದ ಜಮಖಂಡಿ ಪ್ರಜಾ ಪರಿಷತ್ ಸಭೆಯಲ್ಲಿ ಭಾಗವಹಿಸಿದರು. ಜಮಖಂಡಿಯ ಭಾಗದ ಕೆಲವು ಎಲೆಮರೆಯ ಕಾಯಿಯಂತೆ ಮಹಿಳಾ ಹೋರಾಟಗಾರ್ತಿಯರಾದ ಶ್ರೀಮತಿ ಪದ್ಮಾವತಿಬಾಯಿ ವಾಮನರಾವ ಬಿದ್ರಿ, ಗಂಗವ್ವಾ ರಾಮಪ್ಪ ಬೆಳಗಲಿ, ಸುಂದ್ರವ್ವ, ಚಂದ್ರವ್ವ, ಇನ್ನಿತರರು ಭಾಗವಹಿಸಿದರು. ಇನ್ನು ಕೆಲವು ಎಲೆಮರೆಯ ಕಾಯಿಯಂತೆ ಪುರುಷರು ಕೂಡಾ ಬಾಗಿಯಾದವರಾದ ಡಾ. ದಾಮೋದರ ರಾಮಚಂದ್ರ ಹುಲ್ಯಾಳ್ಕರ, ನಾಗಪ್ಪ ಜಕನೂರ, ನಾಗಪ್ಪ ಗುರವ, ಗಿರಿಮಲ್ಲಪ್ಪ ಹೋಸುರ, ರಾಮಬಾವು ಟಿಂಬುರಜಿ ಇತರರು  ಜಮಖಂಡಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದಾರೆ.

                     ದೇಶಿಯ ಸಂಸ್ಥಾನಗಳ ವಿಲೀನಿಕರಣ ಕಾರ್ಯವನ್ನು ಭಾರತ ಸರ್ಕಾರ ಗೃಹ ಮಂತ್ರಿಯಾದ  ಸರ್ದಾರ್ ವಲ್ಲಭಾಯಿ ಪಟೇಲ್ ವಹಿಸಿಕೊಂಡರು. ನವಭಾರತದ ನಿರ್ಮಾಪಕರಲ್ಲಿ ಒಬ್ಬರು ಪಟೇಲರು. ಇವರು ದೇಶಿಯ ಸಂಸ್ಥಾನಗಳ ವಿಲೀನಿಕರಣದ ರೂವಾರಿಗಳಾದರು.  ಅಗಸ್ಟ್ 15 ರಂದು 1947 ರಂದು ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಾ ಗಾಂಧಿ ಹಾಗೂ ಇನ್ನಿತರ ಹೋರಾಟಗಾರು. ಒಟ್ಟಾರೆಯಾಗಿ ಜಮಖಂಡಿ ಸಂಸ್ಥಾನದವರು ಇತಿಹಾಸದ ಪುಟಗಳಲ್ಲಿ  ಪಟವರ್ಧನ್ ಮನೆತನದ ಹೆಸರು ಸ್ವಾತಂತ್ರ್ಯ ಹೋರಾಟದಲ್ಲಿ ಜಮಖಂಡಿ ತಾಲೂಕಿನ ಪಾತ್ರ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

Tuesday, 22 January 2019

Tuesday, 16 October 2018

ಕಂಪ್ಯೂಟರ್

ಪ್ರಬಂಧ

ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ. ಕಂಪ್ಯೂಟರ್‍ ಒಳರವಾನೆ ಸಂಸ್ಕರಣೆ ಹಾಗೂ ಹೊರರವಾನೆ ಸಾಧನಗಳನ್ನು ಹೊಂದಿದ್ದು ಒಳರವಾನೆ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳ ಮೂಲಕ ಉಪಯೋಗಿ(ಯೂಜರ್)ಗೆ ನೀಡುವುದಲ್ಲದೇ ಮಾಹಿತಿ ಮತ್ತು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಸಾಧನವಾಗಿರುತ್ತದೆ ಅಲ್ಲದೇ ಶೇಖರಿಸಿಟ್ಟ ಅಥವಾ ನಾವು ನೀಡಿದಂತಹಾ ಮಾಹಿತಿಯನ್ನು ಒಂದು ಗಣಕಯಂತ್ರ ದಿಂದ ಮತ್ತೊಂದು ಗಣಕಯಂತ್ರಕ್ಕೆ ಸಂಪರ್ಕಜಾಲದ ಮೂಲಕ ನಮ್ಮ ಆದೇಶದ ಮೇರೆಗೆ ರವಾನಿಸುತ್ತದೆ.. ಇಂದು ಬಹುತೇಕ ಕ್ಷೇತ್ರಗಳಲ್ಲಿ ಕಂಪ್ಯೂಟರ್‌‌ನ್ನು ಬಳಸುತ್ತಾರೆ.
ಕಂಪ್ಯೂಟರಿಗೆ ಊಡಿಸಲಾದ ದತ್ತಾಂಶವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ಸಂಸ್ಕರಿಸಲಾಗುತ್ತದೆ. ಬಳಕೆದಾರರ ಅಯ್ಕೆಗೆ ಅನುಗುಣವಾಗಿ ಇಂತಹ ನಿರ್ದೇಶನಗಳನ್ನು ನೀಡುವುದು ತಂತ್ರಾಂಶದ (ಸಾಫ್ಟ್‌ವೇರ್) ಕೆಲಸ. ಬಳಕೆದಾರ ಕಂಪ್ಯೂಟರನ್ನು ಬಳಸಲು ನೆರವಾಗುವುದು, ದತ್ತಾಂಶ ಸಂಸ್ಕರಣೆಯಲ್ಲಿ ತಂತ್ರಾಂಶ ನೀಡುವ ನಿರ್ದೇಶನಗಳನ್ನು ಪಾಲಿಸುವುದೆಲ್ಲ ಯಂತ್ರಾಂಶದ (ಹಾರ್ಡ್‌ವೇರ್) ಜವಾಬ್ದಾರಿ. ಕಂಪ್ಯೂಟರ್‌ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.

ವ್ಯುತ್ಪತ್ತಿಸಂಪಾದಿಸಿ

ಲ್ಯಾಟಿನ್ ಪದಗಳಾದ 'computus' ಹಾಗೂ 'computare'ಗಳನ್ನು 'ಕಂಪ್ಯೂಟರ್' ಹೆಸರಿನ ಮೂಲ ಎಂದು ಗುರುತಿಸಲಾಗಿದೆ[೧]. ಇವು ಇಂಗ್ಲಿಷಿನ 'ಕಂಪ್ಯೂಟ್' ಪದದ ಸಮಾನಾರ್ಥಕಗಳು. ಹಾಗಾಗಿ 'ಲೆಕ್ಕ ಮಾಡುವ' ಅಥವಾ 'ಗಣನೆ ಮಾಡುವ' ಯಂತ್ರವೇ ಕಂಪ್ಯೂಟರ್.
ಯಾಂತ್ರಿಕ ಕಂಪ್ಯೂಟರುಗಳ ಆವಿಷ್ಕಾರಕ್ಕೆ ಮೊದಲು ಲೆಕ್ಕಾಚಾರ ಮಾಡುವ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿಗಳನ್ನೇ ಕಂಪ್ಯೂಟರುಗಳೆಂದು ಕರೆಯಲಾಗುತ್ತಿತ್ತು. ಯಂತ್ರಗಳ ನೆರವಿನಿಂದ ಲೆಕ್ಕಾಚಾರ ಮಾಡುವುದು ಸಾಧ್ಯವಾದ ನಂತರ ಅಂತಹ ಯಂತ್ರಗಳನ್ನು ಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸ ಬೆಳೆಯಿತು.

ಇತಿಹಾಸಸಂಪಾದಿಸಿ

ಮೊದಲ ಕಂಪ್ಯೂಟರುಗಳನ್ನು ರೂಪಿಸುವಲ್ಲಿ ಚಾರ್ಲ್ಸ್ ಬ್ಯಾಬೇಜ್, ಅಲನ್ ಟ್ಯೂರಿಂಗ್, ಜಾನ್ ನ್ಯೂಮನ್ ಮೊದಲಾದವರು ಮಹತ್ವದ ಪಾತ್ರ ವಹಿಸಿದ್ದರು.
ಡಿಫರೆನ್ಸ್ ಇಂಜಿನ್ ಹಾಗೂ ಅನಲಿಟಿಕಲ್ ಇಂಜಿನ್ ಎಂಬ ಹೆಸರಿನ ಕಂಪ್ಯೂಟರುಗಳನ್ನು ವಿನ್ಯಾಸಗೊಳಿಸಿದ ಬ್ರಿಟನ್ನಿನ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್‌ನನ್ನು ಕಂಪ್ಯೂಟರ್ ಪಿತಾಮಹ ಎಂದು ಗುರುತಿಸಲಾಗುತ್ತದೆ. ಆಧುನಿಕ ಕಂಪ್ಯೂಟರುಗಳ ಬಗ್ಗೆ ಮೊದಲ ಕಲ್ಪನೆ ಈತನದು.

ಕಂಪ್ಯೂಟರ್ ವಿಧಗಳುಸಂಪಾದಿಸಿ

ಕಾರ್ಯಾಚರಣೆಯ ಸಾಮರ್ಥ್ಯ ಹಾಗೂ ಉಪಯೋಗಗಳ ಆಧಾರದ ಮೇಲೆ ಕಂಪ್ಯೂಟರುಗಳಲ್ಲಿ ಹಲವು ವಿಧ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿಮಾಡುವುದು ಸಾಧ್ಯ:

ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್, ಅಥವಾ 'ಪಿಸಿ'ಸಂಪಾದಿಸಿ

ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹಳಷ್ಟು ಕಂಪ್ಯೂಟರುಗಳು ಈ ವಿಧದವು. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳೆಲ್ಲ ಇದಕ್ಕೆ ಉದಾಹರಣೆಗಳು. ಇಂದಿನ ಸ್ಮಾರ್ಟ್‌ಫೋನುಗಳನ್ನೂ ಇದೇ ಗುಂಪಿಗೆ ಸೇರಿಸಬಹುದು. ಪರ್ಸನಲ್ ಕಂಪ್ಯೂಟರುಗಳನ್ನು ಮೈಕ್ರೋಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸವೂ ಇತ್ತು.
ಹೆಚ್ಚು ಸಾಮರ್ಥ್ಯದ, ವಿಶೇಷ ಯಂತ್ರಾಂಶಗಳನ್ನು ಹೊಂದಿದ್ದ ಶಕ್ತಿಶಾಲಿ ಕಂಪ್ಯೂಟರುಗಳನ್ನು 'ವರ್ಕ್‍‌ಸ್ಟೇಶನ್'ಗಳೆಂದು ಗುರುತಿಸಲಾಗುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಪರ್ಸನಲ್ ಕಂಪ್ಯೂಟರುಗಳಲ್ಲೇ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಿ ಪಿಸಿಗಳಿಗೂ ವರ್ಕ್‌ಸ್ಟೇಶನ್‌ಗಳಿಗೂ ನಡುವಿನ ವ್ಯತ್ಯಾಸ ಮಸುಕಾಗಿದೆ.

ಮಧ್ಯಮ ಶ್ರೇಣಿಯ (ಮಿಡ್‌ರೇಂಜ್) ಕಂಪ್ಯೂಟರುಗಳುಸಂಪಾದಿಸಿ

ಕಂಪ್ಯೂಟರ್ ಕುಟುಂಬದಲ್ಲಿ ಪರ್ಸನಲ್ ಕಂಪ್ಯೂಟರುಗಳ ನಂತರದ ಸ್ಥಾನ ಮಧ್ಯಮ ಗಾತ್ರದ ('ಮಿಡ್‌ರೇಂಜ್') ಕಂಪ್ಯೂಟರುಗಳದು. ಇಂತಹ ಕಂಪ್ಯೂಟರುಗಳನ್ನು ಹೆಚ್ಚಿನ ಸಂಖ್ಯೆಯ ಬಳಕೆದಾರರು ಏಕಕಾಲದಲ್ಲೇ ಬಳಸುವುದು ಸಾಧ್ಯ. ಮಿಡ್‌ರೇಂಜ್ ಕಂಪ್ಯೂಟರುಗಳನ್ನು 'ಮಿನಿಕಂಪ್ಯೂಟರ್' ಎಂದೂ ಗುರುತಿಸಲಾಗುತ್ತಿತ್ತು.

ಮೈನ್‌ಫ್ರೇಮ್ಸಂಪಾದಿಸಿ

ಇವು ಅಪಾರ ಪ್ರಮಾಣದ ದತ್ತಾಂಶವನ್ನು ನಿಭಾಯಿಸಲು ಬೇಕಾದ ಸಂಸ್ಕರಣಾ ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿರುವ ಕಂಪ್ಯೂಟರುಗಳು. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು ಮೊದಲಾದೆಡೆಗಳಲ್ಲಿ ಈ ಬಗೆಯ ಕಂಪ್ಯೂಟರುಗಳನ್ನು ಬಳಸಲಾಗುತ್ತದೆ.

ಸೂಪರ್‌ಕಂಪ್ಯೂಟರ್ಸಂಪಾದಿಸಿ

ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಹೆಗ್ಗಳಿಕೆ ಈ ಬಗೆಯ ಕಂಪ್ಯೂಟರುಗಳದು. ಇವು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲವು. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ.

ಉಪಯೋಗಗಳುಸಂಪಾದಿಸಿ

ದೂರಸಂಪರ್ಕ, ಶಿಕ್ಷಣ, ಆರೋಗ್ಯ, ವಿಜ್ಞಾನ, ಕೃಷಿ, ಬ್ಯಾಂಕಿಂಗ್, ಜೀವವಿಮೆ, ಕೋರ್ಟು-ಕಚೇರಿ, ವ್ಯಾಪಾರ, ಕಾರ್ಖಾನೆ, ಚಲನಚಿತ್ರ, ಮುದ್ರಣ - ಹೀಗೆ ಕಂಪ್ಯೂಟರ್ ಎಲ್ಲ ಕ್ಷೇತ್ರಗಳಲ್ಲೂ ಉಪಯುಕ್ತ. ವ್ಯವಹಾರ, ಶಿಕ್ಷಣ, ಪದಸಂಸ್ಕರಣೆ, ಮನರಂಜನೆ, ಸಂಶೋಧನೆ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಕಂಪ್ಯೂಟರುಗಳು ಬಳಕೆಯಾಗುತ್ತವೆ. ಭಾರೀ ಪ್ರಮಾಣದ ಮಾಹಿತಿ ಸಂಗ್ರಹಣೆ ಇವುಗಳ ಇನ್ನೊಂದು ಪ್ರಮುಖ ಉಪಯೋಗ.

ಕಂಪ್ಯೂಟರಿನ ಕಾರ್ಯಾಚರಣೆ

ತಂತ್ರಾಂಶಸಂಪಾದಿಸಿ

ಮುಖ್ಯ ಲೇಖನ: ತಂತ್ರಾಂಶ
ಕಂಪ್ಯೂಟರ್ ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸದ ಕುರಿತ ಎಲ್ಲ ವಿವರ ಹಾಗೂ ನಿರ್ದೇಶನಗಳನ್ನು ಅದಕ್ಕೆ ಮುಂಚಿತವಾಗಿಯೇ ಕೊಟ್ಟಿರಬೇಕಾಗುತ್ತದೆ. ಈ ವಿವರ ಹಾಗೂ ನಿರ್ದೇಶನಗಳನ್ನು ಕೊಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ. ನಾವು ಕೊಟ್ಟ ಇನ್‌ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಔಟ್‌ಪುಟ್ ಕೊಡಬೇಕು ಎನ್ನುವುದನ್ನೆಲ್ಲ ಅವು ಕಂಪ್ಯೂಟರ್‌ಗೆ ವಿವರಿಸುತ್ತವೆ. ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಸಾಫ್ಟ್‌ವೇರ್ ಭೌತಿಕವಾಗಿ ಸ್ಪರ್ಶಿಸಲು ಬರುವುದಿಲ್ಲ. ಸಾಫ್ಟ್‌ವೇರ್‌ಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ಅವುಗಳೆಂದರೆ ಸಿಸ್ಟಂ ಸಾಫ್ಟ್‌ವೇರ್, ಪ್ರೊಗ್ರಾಮಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್. ಒಂದು ಕಂಪ್ಯೂಟರ್ ಅನ್ನು ಬಳಸುವಲ್ಲಿನ ಮೂಲ ಕಾರ್ಯಗಳನ್ನು ಈ ಸಿಸ್ಟಮ್ ಸಾಫ್ಟ್‌ವೇರ್ ರೂಪಿಸುತ್ತದೆ ಮತ್ತು ಕಾರ್ಯಗಳಿಗೆ ಚಾಲನೆ ನೀಡುತ್ತದೆ. ಇದು ಡಿವೈಸ್ ಡ್ರೈವರ್‌ಗಳು, ಆಪರೇಟಿಂಗ್ ಸಿಸ್ಟಮ್‌, ಸರ್ವರ್‌ಗಳು, ವಿಂಡೋ ಸಿಸ್ಟಂ ಮುಂತಾದವುಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಸಿಸ್ಟಂ ಸಾಫ್ಟ್‌ವೇರ್ ಕಂಪ್ಯೂಟರ್‌ನಲ್ಲಿ ಬಳಸಲಾಗುವ ಬೇರೆ ಬೇರೆ ಹಾರ್ಡ್‌ವೇರ್ ಭಾಗಗಳು ಸಂಯೋಜಿತವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥಿತಗೊಳಿಸುತ್ತದೆ. ಪ್ರೋಗ್ರಾಮಿಂಗ್ ಸಾಫ್ಟ್‌ವೇರ್ ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಮತ್ತು ಪ್ರೋಗ್ರಾಮ್‌ಗಳನ್ನು ಬರೆಯಲು ಸಹಾಯ ಮಾಡುತ್ತದೆ. ಅಂತಿಮ ಬಳಕೆದಾರರಾದ ನಮಗೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ಬಳಸುವ ಕುರಿತು ತಿಳಿದಿದ್ದರೆ ಸಾಕು.

ಪ್ರೋಗ್ರಾಮಿಂಗ್ಸಂಪಾದಿಸಿ

ಕಂಪ್ಯೂಟರಿಗೆ ಬೇಕಾದ ತಂತ್ರಾಂಶಗಳನ್ನು ಸಿದ್ಧಪಡಿಸುವ, ಅಂದರೆ, ಅದರಲ್ಲಿ ಬಳಕೆಯಾಗುವ ಕ್ರಮವಿಧಿಗಳನ್ನು (ಪ್ರೋಗ್ರಾಮ್) ಬರೆಯುವ ಕೆಲಸಕ್ಕೆ ಪ್ರೋಗ್ರಾಮಿಂಗ್ ಎಂದು ಹೆಸರು. ಪ್ರೋಗ್ರಾಮ್ ಬರೆಯಲು ಬಳಕೆಯಾಗುವ ಭಾಷೆಗಳನ್ನು ಪ್ರೋಗ್ರಾಮಿಂಗ್ ಭಾಷೆಗಳೆಂದು ಕರೆಯುತ್ತಾರೆ.

ಅಪ್ಲಿಕೇಶನ್ ಸಾಫ್ಟ್‌ವೇರ್‌ಸಂಪಾದಿಸಿ

ಕಂಪ್ಯೂಟರ್‌ ಎಂದರೆ ಬಹೂಪಯೋಗಿ ಯಂತ್ರ ಎಂಬುದು ಈ ಅಪ್ಲಿಕೇಶನ್ ಸಾಫ್ಟ್‌ವೇರ್ ಕುರಿತು ತಿಳಿದಾಗ ನಮಗೆ ಅರಿವಾಗುತ್ತದೆ. ವಿಭಿನ್ನ ಕಾರ್ಯಗಳಲ್ಲಿ ಸಹಾಯಕವಾಗುವಂತೆ ಈ ಅಪ್ಲಿಕೇಶನ್ ಅಥವಾ ಬಳಕೆಯ ಸಾಫ್ಟ್‌ವೇರ್‌ಗಳನ್ನು ರೂಪಿಸಿರಲಾಗುತ್ತದೆ. ಇದರಲ್ಲಿ ಅನೇಕ ಪ್ರಕಾರದ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳಿದ್ದು, ಇಂಟರ್ನೆಟ್ ಬಳಸಲು ಬೇಕಾದ ಬ್ರೌಸರ್ ಕೂಡಾ ಇದರಲ್ಲಿ ಬರುತ್ತದೆ. ಬರವಣಿಗೆ ಮಾಡಲು, ಕಂಪ್ಯೂಟರ್ ಆಧಾರಿತ ಚಿತ್ರ ರಚಿಸಲು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲು, ದತ್ತಾಂಶ ಸಂಗ್ರಹಣೆಮಾಡಲು, ಗಣನ ಕಾರ್ಯಗಳಿಗೆ ಬಳಸಲು ಮತ್ತು ವೀಡಿಯೋ ಗೇಮ್‌ಗಳಿಗಾಗಿ ವಿಭಿನ್ನ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಇರುತ್ತವೆ. ಸಾಮಾನ್ಯವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್‌ನಲ್ಲಿ ಈ ಕೆಳಗಿನ ಅಪ್ಲಿಕೇಶನ್‌ಗಳು ಇರುತ್ತವೆ: ಬರವಣಿಗೆ ಹಾಗೂ ದತ್ತಾಂಶ ಸಂಗ್ರಹಣೆಗಾಗಿ ವರ್ಡ್‌ಪ್ಯಾಡ್, ನೋಟ್‌ಪ್ಯಾಡ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ಮುಂತಾದ ಸಾಫ್ಟ್‌ವೇರ್‌ಗಳು, ಚಿತ್ರ ಬಿಡಿಸಲು ಪೇಂಟ್, ಗೇಮ್‌ಗಳು, ಇಂಟರ್ನೆಟ್ ಬ್ರೌಸರ್ ಮುಂತಾದವುಗಳು ಇರುತ್ತವೆ. ಇವಲ್ಲದೇ ಅಗತ್ಯಕ್ಕೆ ತಕ್ಕಂತೆ ನಾವು ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ಕೂಡಾ ಸ್ಥಾಪನೆ (ಇನ್‌ಸ್ಟಾಲ್) ಮಾಡಿಕೊಳ್ಳಬಹುದು. ಉದಾಹರಣೆಗೆ ಡೆಸ್ಕ್‌ಟಾಪ್ ಡಿಕ್ಷನರಿಗಳು, ಮ್ಯಾಪ್‌ಗಳು, ಫೋಟೋ ಎಡಿಟ್ ಮಾಡುವ ಅಡೋಬ್ ಫೋಟೋಶಾಪ್, ಪುಟವಿನ್ಯಾಸ ಮಾಡುವ ಇನ್‌ಡಿಸೈನ್ ಅಥವಾ ಕ್ವಾರ್ಕ್ ಎಕ್ಸ್‌ಪ್ರೆಸ್, ಡಿಜಿಟಲ್ ಚಿತ್ರಗಳನ್ನು ಹಾಗೂ ಎನಿಮೇಶನ್ ಚಿತ್ರಗಳನ್ನು ಮಾಡುವ ಇಲ್ಲಸ್ಟ್ರೇಟರ್ ಮುಂತಾದವುಗಳು. ಇವಲ್ಲದೇ ಬೇರೆ ಬೇರೆ ವಿಜ್ಞಾನ, ವೈದ್ಯಕೀಯ, ಬೇರೇ ಬೇರೆ ವ್ಯವಹಾರಗಳಲ್ಲಿರುವವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಿಕೊಂಡು ಬಳಸುತ್ತಾರೆ. ಈ ಸಾಫ್ಟ್‌ವೇರ್‌ಗಳ ಬಳಕೆಯಿಂದ ಅವರ ದೈನಂದಿನ ಕಾರ್ಯಗಳು ಅತ್ಯಂತ ಸುಲಭವಾಗುತ್ತವೆ. ಸಾಫ್ಟ್‌ವೇರ್ ಇಂಜಿನಿಯರುಗಳು ಇಂತಹ ವಿಭಿನ್ನ ಕ್ಷೇತ್ರಗಳ ಅಗತ್ಯಗಳಿಗೆ ತಕ್ಕಂತೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ರೂಪಿಸುತ್ತಾರೆ. ಈ ಎಲ್ಲ ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಲು ಮತ್ತು ಬಳಸಿಕೊಳ್ಳಲು ಒಂದು ವೇದಿಕೆಯಿದ್ದು, ಅದನ್ನು ಆಪರೇಟಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ. ಆಪರೇಟಿಂಗ್ ಸಿಸ್ಟಮ್‌ ಸಹಾ ಒಂದು ಅತ್ಯಂತ ಮುಖ್ಯ ಸಾಫ್ಟ್‌ವೇರ್ ಆಗಿದೆ. ಇದು ಕಂಪ್ಯೂಟರ್‌ನಲ್ಲಿರುವ ಮೆಮರಿ, ಸಂಗ್ರಹ, ಪ್ರಕ್ರಿಯೆಗಳು, ಎಲ್ಲ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ನಿರ್ವಹಿಸುತ್ತದೆ. ಡಾಸ್, ವಿಂಡೋಸ್, ಲಿನಕ್ಸ್ ಮುಂತಾದವುಗಳು ಈ ಆಪರೇಟಿಂಗ್ ಸಿಸ್ಟಮ್‌ಗೆ ಉದಾಹರಣೆಯಾಗಿವೆ.

ಯಂತ್ರಾಂಶಸಂಪಾದಿಸಿ

ಕಂಪ್ಯೂಟರಿಗೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್‌ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ಮಾನಿಟರ್, ಕೀಬೋರ್ಡ್, ಮೌಸ್ ಇವೆಲ್ಲ ಯಂತ್ರಾಂಶಕ್ಕೆ ಉದಾಹರಣೆಗಳು.
ಇವುಗಳಲ್ಲಿ ಕಂಪ್ಯೂಟರಿಗೆ ಮಾಹಿತಿಯನ್ನು ನೀಡಲು (ಇನ್‌ಪುಟ್) ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್ ಮುಂತಾದ ಸಾಧನಗಳಿಗೆ ಇನ್‌ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಕಂಪ್ಯೂಟರಿನಿಂದ ಮಾಹಿತಿಯನ್ನು ಪಡೆದುಕೊಳ್ಳಲು (ಔಟ್‌ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ಮುಂತಾದ ಸಾಧನಗಳಿಗೆ ಔಟ್‌ಪುಟ್ ಡಿವೈಸಸ್ ಎಂದು ಹೆಸರು.

ಮೆಮೊರಿಸಂಪಾದಿಸಿ

ಕಂಪ್ಯೂಟರ್ ಸಹಾಯದಿಂದ ರೂಪಿಸಿದ ಮಾಹಿತಿಯನ್ನು ಅದರ ಮೆಮೊರಿಯಲ್ಲಿ ಶೇಖರಿಸಿಡುವುದು ಸಾಧ್ಯ. ಇದನ್ನು ಕಂಪ್ಯೂಟರಿನ ಜ್ಞಾಪಕಶಕ್ತಿ ಎಂದೂ ಕರೆಯಬಹುದು. ಮಾಹಿತಿ ಹಾಗೂ ತಂತ್ರಾಂಶಗಳೆರಡೂ ಈ ಮೆಮೊರಿಯಲ್ಲೇ ಶೇಖರವಾಗಿರುತ್ತವೆ.

ಕಂಪ್ಯೂಟರ್ ಉಪಯೋಗಗಳುಸಂಪಾದಿಸಿ

ಕಂಪ್ಯೂಟರ್‌ನಿಂದ ಸಾಮಾನ್ಯ ಬಳಕೆದಾರನಿಗೆ ಅನೇಕ ಉಪಯೋಗಗಳಿವೆ. ಅವುಗಳು ಯಾವುವೆಂದು ಇಲ್ಲಿ ನೋಡೋಣ: ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು, ಮಾಹಿತಿಗಳನ್ನು, ಚಿತ್ರಗಳನ್ನು, ಇ-ಬುಕ್‌ಗಳನ್ನು, ಹಾಡುಗಳನ್ನು, ಚಲನಚಿತ್ರಗಳನ್ನು ಶೇಖರಿಸಿ ಇಡಬಹುದು. ವಿದ್ಯಾರ್ಥಿಗಳು, ಸಂಶೋಧಕರು ಪ್ರೊಜೆಕ್ಟ್ ಸಿದ್ಧಗೊಳಿಸಲು, ಅಧ್ಯಯನ ಮಾಡಲು ಕಂಪ್ಯೂಟರ್‌ ಅಪ್ಲಿಕೇಶನ್‍ಗಳನ್ನು ಬಳಸಿಕೊಳ್ಳಬಹುದು. ಎಂಎಸ್ ವರ್ಡ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಬರೆಯುವುದು, ತಿದ್ದುವುದು, ಹೊಂದಿಸುವುದು ಅತ್ಯಂತ ಸುಲಭವಾಗಿದ್ದು, ಕೈಬರಹಕ್ಕಿಂತ ಇದು ಅದು ಅತ್ಯಂತ ಸುಲಭ ಮತ್ತು ವೇಗದ್ದಾಗಿರುತ್ತದೆ. ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಟಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಕಾರಿ. ಕಂಪ್ಯೂಟರ್‌ನಲ್ಲಿ ವೀಡಿಯೋ ಗೇಮ್ ಆಡುವುದು ಅತ್ಯಂತ ಮನರಂಜನೀಯವಾಗಿರುತ್ತದೆ. ಹೊಸ ಹೊಸ ಆಟಗಳನ್ನು ಕಂಪ್ಯೂಟರ್‌ನಲ್ಲಿ ಸ್ಥಾಪಿಸಿಕೊಂಡು ಆಡಬಹುದು. ಅಂತರಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಅಂತರಜಾಲದಿಂದ ಪಡೆದ ಮಾಹಿತಿಗಳನ್ನು ಕಂಪ್ಯೂಟರ್ ಹಾರ್ಡ್ ಡ್ರೈವ್‌ಗಳಲ್ಲಿ ಶೇಖರಿಸಿ ಇಡಬಹುದು. ಇಮೇಲ್ ಮಾಡಲು, ಸಾಮಾಜಿಕ ಸಂವಹನ ನಡೆಸಲು ಬಳಸಬಹುದಾಗಿದೆ. ಕಂಪ್ಯೂಟರ್‌ನಲ್ಲಿ ಬರೆದದ್ದನ್ನು, ಇಂಟರ್ನೆಟ್‌ನಿಂದ ಡೌನ್‌‍ಲೋಡ್ ಮಾಡಿದ್ದನ್ನು ಬಾಹ್ಯ ಹಾರ್ಡ್‌ಡಿಸ್ಕ್‌ಗಳಾದ ಸಿಡಿ, ಡಿವಿಡಿ, ಪೆನ್‌ಡ್ರೈವ್ ಮುಂತಾದವುಗಳ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೊಂದು ಕಂಪ್ಯೂಟರ್‌ಗೆ ವರ್ಗಾಯಿಸುವುದು ಎಲ್ಲವೂ ಸುಲಭ. ಒಮ್ಮೆ ಕಂಪ್ಯೂಟರ್ ಮತ್ತು ಅಂತರಜಾಲದ ಬಳಕೆಯ ಜಗತ್ತಿಗೆ ತೆರೆದುಕೊಂಡರೆ, ಅದು ಅಸಂಖ್ಯ ಸಾಧ್ಯತೆಗಳನ್ನು ಒದಗಿಸುತ್ತದೆ, ಮತ್ತು ಕಲಿಕೆ ಅತ್ಯಂತ ಆಸಕ್ತಿದಾಯಕ ಮತ್ತು ಆನಂದದಾಯಕವಾದದ್ದಾಗಿರುತ್ತದೆ. ಕಂಪ್ಯೂಟರ್ ಬಳಕೆಯನ್ನು ಕನಿಷ್ಟ ಶಿಕ್ಷಣವಿರುವವರಿಗೂ ಕಲಿಯಲು ಸುಲಭವಾಗುವಂತೆ ರೂಪಿಸುವಲ್ಲಿ ನೂರಾರು ಇಂಜಿನಿಯರುಗಳ ಪಾತ್ರ ದೊಡ್ಡದಿದೆ. ಆಸಕ್ತಿಯಿಂದ ಕಲಿಯುವವರಿಗೆ ಕಂಪ್ಯೂಟರ್ ಬಳಕೆ ನಿಜಕ್ಕೂ ಅತ್ಯಂತ ಸುಲಭವಿದೆ.

ನೋಡಿಸಂಪಾದಿಸ

cca animation

cca