Friday 15 September 2017

basavaraj tubachi

                                                                      basavaraj tubachi

Monday 4 September 2017

jamkhandi small history

ಜಮಖಂಡಿ

ಜಮಖಂಡಿ
India-locator-map-blank.svg
Red pog.svg
ಜಮಖಂಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು16.504741° N 75.291882° E
ವಿಸ್ತಾರ12.6 km²
ಸಮಯ ವಲಯIST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೫೭೮೮೭
 - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ

 - ೫೮೨ ೩೦೧
 - +೯೧ (೦) ೮೩೫೩
 - ಕೆಎ-೪೮/೨೯
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.
ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ [ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ಜಿ.ಬಿ.ಖಾಡೆ
  • ವಿಶ್ವ ರಾಮಪ್ಪ ಪತ್ತಾರ

ಇತಿಹಾಸ[ಬದಲಾಯಿಸಿ]

ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.

ಧಾರ್ಮಿಕ[ಬದಲಾಯಿಸಿ]

"ದಾರ್ಮೀಕವಾಗಿ ಎಲ್ಲಾ ತಾಲುಕಿನ ಜನರು ಸಹೊದರ ಮನೊಭಾವ ಹೊಂದಿದ್ದಾರೆ"

ಶೈಕ್ಷಣಿಕ[ಬದಲಾಯಿಸಿ]

ಪ್ರಮುಖ ವಿದ್ಯಾಸಂಸ್ಥೆಗಳು
  • ಇನ್ಪೋಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ (ರಿ) ಜಮಖಂಡಿ. ಕಡಪಟ್ಟಿ ಕ್ರಾಸ ಜಮಖಂಡಿ. ಪೋ:08353-221503. 9740060503
  • ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ
  • ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜ,ಜಮಖಂಡಿ
  • ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿ
  • ಸರಕಾರಿ ಪ.ಪೂ.ಕಾಲೇಜ,ಹುನ್ನೂರು
  • ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ ಮತ್ತು ಟಿ.ಜಿ.ಪಿ ವಿಜ್ಞಾನ ಕಾಲೇಜು,ಜಮಖಂಡಿ
  • ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನ್ನೂರ
  • ಓಂ ಗ್ರಾಫೀಕ್ಸ್ & ನೆಟ್ ಕಫೆ, ಕಡಪಟ್ಟಿ ಕ್ರಾಸ್, ಜಮಖಂಡಿ 9740759572
  • ನವಚೇತನ ಕಂಪ್ಯೂಟರ್ ಏಜುಕೇಶನ ಜಮಖಂಡಿ (ರಿ)ಬಿ.ಎಲ್.ಡಿ ಕಾಲೆಜ ರೋಡ ಜಮಖಂಡಿ 8951797901
  • ಆಕಾಶ ಕಂಪ್ಯೂಟ ಮತ್ತು ಆಧಾರ ಸೆಂಱರ ಜಮಖಂಡಿ ಬಿ.ಎಲ್.ಡಿ ಕಾಲೆಜ ರೋಡ ಜಮಖಂಡಿ'''೭೮೯೯೫೦೧೦೦೮,೮೮೮೪೦೬೮೧೦೮
  • curious computer academy court road jamkhandi 8123458328,9538656138