Tuesday, 19 September 2017
Saturday, 16 September 2017
Friday, 15 September 2017
Thursday, 7 September 2017
Monday, 4 September 2017
jamkhandi small history
ಜಮಖಂಡಿ
ಜಮಖಂಡಿ | |
ರಾಜ್ಯ - ಜಿಲ್ಲೆ | ಕರ್ನಾಟಕ - ಬಾಗಲಕೋಟೆ |
ನಿರ್ದೇಶಾಂಕಗಳು | 16.504741° N 75.291882° E |
ವಿಸ್ತಾರ | 12.6 km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ | ೫೭೮೮೭ - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ | - ೫೮೨ ೩೦೧ - +೯೧ (೦) ೮೩೫೩ - ಕೆಎ-೪೮/೨೯ |
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.
ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ.
ಜನಸಂಖ್ಯೆ [ಬದಲಾಯಿಸಿ]
೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.
ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]
- ಆದಶ್ ರೂಗಿಮಠ ಸಾ. ಮರೇಗುದ್ದಿ
- ಬಿ.ಡಿ.ಜತ್ತಿ
- ಗುರುದೇವ ರಾನಡೆ
- ಸತ್ಯಕಾಮ
- ಪರಶುರಾಮ ರಾವ (ಎರಡನೆಯ) ಪಟವರ್ಧನ
- ದು.ನಿಂ.ಬೆಳಗಲಿ
- ಗುರು ಸಿದ್ಫಪ್ಪಾ ಜಂಬಗಿ
ಜಿ.ಬಿ.ಖಾಡೆ
- ವಿಶ್ವ ರಾಮಪ್ಪ ಪತ್ತಾರ
ಇತಿಹಾಸ[ಬದಲಾಯಿಸಿ]
ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.
ಧಾರ್ಮಿಕ[ಬದಲಾಯಿಸಿ]
"ದಾರ್ಮೀಕವಾಗಿ ಎಲ್ಲಾ ತಾಲುಕಿನ ಜನರು ಸಹೊದರ ಮನೊಭಾವ ಹೊಂದಿದ್ದಾರೆ"
ಶೈಕ್ಷಣಿಕ[ಬದಲಾಯಿಸಿ]
ಪ್ರಮುಖ ವಿದ್ಯಾಸಂಸ್ಥೆಗಳು
- ಇನ್ಪೋಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ (ರಿ) ಜಮಖಂಡಿ. ಕಡಪಟ್ಟಿ ಕ್ರಾಸ ಜಮಖಂಡಿ. ಪೋ:08353-221503. 9740060503
- ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ
- ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜ,ಜಮಖಂಡಿ
- ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿ
- ಸರಕಾರಿ ಪ.ಪೂ.ಕಾಲೇಜ,ಹುನ್ನೂರು
- ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ ಮತ್ತು ಟಿ.ಜಿ.ಪಿ ವಿಜ್ಞಾನ ಕಾಲೇಜು,ಜಮಖಂಡಿ
- ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನ್ನೂರ
- ಓಂ ಗ್ರಾಫೀಕ್ಸ್ & ನೆಟ್ ಕಫೆ, ಕಡಪಟ್ಟಿ ಕ್ರಾಸ್, ಜಮಖಂಡಿ 9740759572
- ನವಚೇತನ ಕಂಪ್ಯೂಟರ್ ಏಜುಕೇಶನ ಜಮಖಂಡಿ (ರಿ)ಬಿ.ಎಲ್.ಡಿ ಕಾಲೆಜ ರೋಡ ಜಮಖಂಡಿ 8951797901
- ಆಕಾಶ ಕಂಪ್ಯೂಟ ಮತ್ತು ಆಧಾರ ಸೆಂಱರ ಜಮಖಂಡಿ ಬಿ.ಎಲ್.ಡಿ ಕಾಲೆಜ ರೋಡ ಜಮಖಂಡಿ'''೭೮೯೯೫೦೧೦೦೮,೮೮೮೪೦೬೮೧೦೮
- curious computer academy court road jamkhandi 8123458328,9538656138
Subscribe to:
Posts (Atom)